ಕರ್ನಾಟಕಕ್ಕೆ ಮತ್ತೊಬ್ಬ ಮಿಥುನ್ ಆಗಬಲ್ಲನೇ ವೈಶಾಖ್..?
ಪೀಣ್ಯ ಎಕ್ಸ್’ಪ್ರೆಸ್ ಖ್ಯಾತಿಯ ಅಭಿಮನ್ಯು ಮಿಥುನ್ ಕರ್ನಾಟಕ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್’ಗಳಲ್ಲಿ ಒಬ್ಬರು. ಕಳೆದ 14 ವರ್ಷಗಳಲ್ಲಿ ತಮ್ಮ ಸ್ಪೀಡ್’ನಿಂದಲೇ ಎದುರಾಳಿ ಬ್ಯಾಟ್ಸ್’ಮನ್’ಗಳಲ್ಲಿ ಭಯ ಹುಟ್ಟಿಸಿದ ಕರ್ನಾಟಕದ ವೇಗದ ಬೌಲರ್ ಅಂತ ಯಾರಾದ್ರೂ ಇದ್ರೆ ಅದು ಅಭಿಮನ್ಯು ಮಿಥುನ್. ಮಿಥುನ್ ಎಂಥಾ ಕ್ರಿಕೆಟರ್ ಅಂದ್ರೆ,...
Read More
