ಹೆಣ್ಣೊಬ್ಬಳ ಆತ್ಮವಿಶ್ವಾಸ ಪುರುಷಹಂಕಾರವನ್ನು ಹೆಡೆಮುರಿಗೆ ಕಟ್ಟಿತ್ತು
ವಿಶ್ವ ಟೆನ್ನಿಸ್ ಲೋಕದಲ್ಲಿ ಬಾಬಿ ರಿಗ್ಗ್ ಎನ್ನುವ ಪ್ರತಿಭಾನ್ವಿತ ಆಟಗಾರನೊಬ್ಬನಿದ್ದ.ಮೂರು ಗ್ರಾಂಡ್ಸ್ಲಾಮ್ ಗೆದ್ದು ತನ್ನ ವೃತ್ತಿಕಾಲದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರರಲ್ಲಿ ಒಬ್ಬನಾಗಿ ಮೆರೆದವನು ರಿಗ್ಸ್.ಅದೇನಾಯಿತೋ ಗೊತ್ತಿಲ್ಲ, ತಾನು ನಿವೃತ್ತನಾದ ಕಾಲಕ್ಕೆ ಒಂದು ವಿಲಕ್ಷಣ ಅಹಮಿಕೆ ಅವನ ನೆತ್ತಿಗೇರಿತ್ತು.ಏಕಾಏಕಿ ಆತ ಮಹಿಳಾ ಟೆನ್ನಿಸ್ ಲೋಕವನ್ನ ಟೀಕಿಸಲಾರಂಭಿಸಿದ್ದ.ಮಹಿಳೆಯರ ಟೆನ್ನಿಸ್ ಎನ್ನುವುದೇ ಒಂದು...
Read More
