ಬಹ್ರೇನ್ ನಲ್ಲಿ “ಮಂಗಳೂರು ಸೂಪರ್ ಲೀಗ್” ಪಂದ್ಯಾಟಕ್ಕೆ ಅದ್ಧೂರಿಯ ಚಾಲನೆ
ಸ್ಪೋರ್ಟ್ಸ್ ಕನ್ನಡ ವರದಿ ಬಹ್ರೇನ್- ಅಲ್-ಹಿಲಾಲ್(ಹೆಲ್ತ್ ಕೇರ್)ಪ್ರಸ್ತುತ ಪಡಿಸುವ ಮಂಗಳೂರು ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಗುರುವಾರ ರಾತ್ರಿ ಅದ್ಧೂರಿಯ ಚಾಲನೆ ದೊರಕಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮೆಟಾಲ್ಕೋ ಗ್ರೂಪ್ಸ್ ಆಫ್ ಕಂಪೆನಿಯ ಮಾಲೀಕರಾದ ಅಬ್ದುಲ್ ರಜಾಕ್ ಹಾಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಲ್-ಹಿಲಾಲ್ ಗ್ರೂಪ್ಸ್ ನ ರೀಜನಲ್...
Read More
