ಕೋಟೇಶ್ವರ-ಫ್ರೆಂಡ್ಸ್ ಟ್ರೋಫಿ-2021 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ
ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಕೋಟೇಶ್ವರ ಇವರ ಆಶ್ರಯದಲ್ಲಿ 4 ನೇ ಬಾರಿಗೆ ಹೊನಲು ಬೆಳಕಿನ 40 ಗಜಗಳ ಕ್ರಿಕೆಟ್ ಪಂದ್ಯಾಟ “ಫ್ರೆಂಡ್ಸ್ ಟ್ರೋಫಿ-2021” ಆಯೋಜಿಸಲಾಗಿದೆ. ಏಪ್ರಿಲ್ 3 ಮತ್ತು 4 ರಂದು ಸ.ಹಿ.ಪ್ರಾ.ಶಾಲೆ(ಕರ್ನಾಟಕ ಪಬ್ಲಿಕ್ ಸ್ಕೂಲ್)ಅಂಗಣದಲ್ಲಿ ಜರಗುವ ಈ ಪಂದ್ಯಾಟದಲ್ಲಿ ಆಯಾಯಾ ಏರಿಯಾಕ್ಕೆ ಸಂಬಂಧಿಸಿದ ಆಟಗಾರರಿಗಷ್ಟೇ ಅವಕಾಶ...
Read More
