ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೆಮಿ ಪೈನಲ್ ಹಂತಕ್ಕೆ
ಟೋಕಿಯೋ: ವಿಶ್ವ ಬ್ಯಾಡ್ಮಿಂಟನ್ ಅಂಕಣದಲ್ಲಿ ಇಬ್ಬರೂ ಮದಗಜಗಳ ಹೋರಾಟವೆಂದೆ ಖ್ಯಾತಿ ಪಡೆದ ಪಿ.ವಿ. ಸಿಂಧು ಮತ್ತು ಯಮಗುಚಿ ನಡುವಿನ ಪಂದ್ಯದಲ್ಲಿ ಪಿ ವಿ ಸಿಂಧು ಗೆಲುವಿನ ನಗೆಬಿರಿವುದರ ಜೋತೆಗೆ ಪದಕದ ಖಚಿತದೊಂದಿಗೆ ಸೆಮಿ ಪೈನಲ್ ಹಂತಕ್ಕೆ ತಲುಪಿದ್ದಾರೆ ಮೊದಲಿನ ಸೆಟ್ ನಲ್ಲಿ ಇಬ್ಬರೂ ಅಂಕ ಪಡೆಯಲು ಹೋರಾಟ ನಡೆಸಿದರೂ...
Read More
