ಡ್ರೀಮ್ ಇಲೆವೆನ್ ಗೆಲುವಿನ ಕನಸು ಭಗ್ನ-ನ್ಯಾಶ್ ಬೆಂಗಳೂರು ಸೆಮಿಫೈನಲ್ ಎಂಟ್ರಿ
ಬೆಂಗಳೂರು-ಪೀಣ್ಯದಲ್ಲಿ ನಡೆಯುತ್ತಿರುವ ಫ್ರೆಂಡ್ಸ್ ಬೆಂಗಳೂರು ಕಪ್-2023 ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ನ್ಯಾಶ್ ಬೆಂಗಳೂರು ಡ್ರೀಮ್ ಇಲೆವೆನ್ ಚೆನ್ನೈ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ನ್ಯಾಶ್ ಬೆಂಗಳೂರು ಜಾನ್ ಬಿರುಸಿನ ಬ್ಯಾಟಿಂಗ್ 17 ರನ್,ಪ್ರಶಾಂತ್ ಕುಟ್ಟಿ 11...
Read More
