ಇಂಡಿಯಾ ಟೆಸ್ಟ್ ಕ್ಯಾಪ್ ಮಹತ್ವ ಏನ್ ಗೊತ್ತಾ? ಈ ತಂದೆಯ ಕಣ್ಣೀರು..! ಸಾಧನೆಯಲ್ಲಿ ಬೆವರು, ಯಶಸ್ಸಿನಲ್ಲಿ ಆನಂದಬಾಷ್ಪ..!
ಈ ಕಣ್ಣೀರು ಸಾವಿರ ಅಕ್ಷರಗಳಿಗೆ ಸಮ.. ಶಬ್ದಗಳಲ್ಲಿ ಹೇಳಲಾಗದ, ಪದಗಳಲ್ಲಿ ವರ್ಣಿಸಲಾಗದ್ದನ್ನು ಈ ತಂದೆಯ ಒಂದು ಕಣ್ಣೀರು ಹೇಳುತ್ತಿದೆ. ರಾಜ್’ಕೋಟ್’ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ಮುಂಬೈ ಹುಡುಗ ಸರ್ಫರಾಜ್ ಖಾನ್, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ಕೈಯಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸುತ್ತಾ ಇದ್ರೆ, ಅಲ್ಲೇ ಸ್ವಲ್ಪ ದೂರದಲ್ಲಿ...
Read More
