ಚುಟುಕು ಕ್ರಿಕೆಟಿನ ‘ಕಪ್ಪು ವಜ್ರ’ ನಿಕೋಲಸ್ ಪೂರನ್
ನಿಕೋಲಸ್ ಅಂದರೆನೆ ಫೈಟಿಂಗ್ ಸ್ಪಿರಿಟ್! ——————————————— ನಿನ್ನೆ ಮೊಹಮದ್ ಶಮಿ ಎಂಬ ಅದ್ಭುತ ಕ್ರಿಕೆಟರ್ ಬಗ್ಗೆ ನಾನು ಬರೆದ ಲೇಖನ ಸಾವಿರಾರು ಜನ ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವತ್ತು ಇನ್ನೊಬ್ಬ ಸ್ಟಾರ್ ಕ್ರಿಕೆಟರನ ಹೋರಾಟದ ಬದುಕಿನ ಬಗ್ಗೆ ನಾನು ಬರೆಯಬೇಕು. ಆತ ಇಂದು ದೌರ್ಭಾಗ್ಯದ ಮೂಟೆಯೇ ಆಗಿರುವ ವೆಸ್ಟ್...
Read More
