ಶ್ರೀ ಅಜ್ಜಯ್ಯ ಟ್ರೋಫಿ-2020 ಡಿಸೆಂಬರ್ 12-13 ರಂದು
ಕಳೆದ 30 ವರ್ಷಗಳಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಕೋಟ ಸಮೀಪದ ಹರ್ತಟ್ಟಿನ ನವೋದಯ ಫ್ರೆಂಡ್ಸ್ (ರಿ). ಈ ಸಂಸ್ಥೆಯ ಸುಮಾರು 120 ಕ್ಕೂ ಮಿಕ್ಕಿ ಸದಸ್ಯರ ತಂಡ ಕೋರೋನಾ ಸಂದರ್ಭದಲ್ಲಿ ದಿನ ನಿತ್ಯದ ಆಹಾರ ಪೂರೈಕೆ,ಆರೋಗ್ಯ ಸಂಬಂಧಿ ಸಮಸ್ಯೆ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ...
Read More
