ಗೋಡೆ ಏರಿ ಕುಳಿತು ವಿದಾಯ ಹೇಳಿದ ದಿಗ್ಗಜರು!
ವಾವ್..! ಇಂತದ್ದೊಂದು ಕ್ಷಣಕ್ಕೆ ಅದೆಷ್ಟು ವರ್ಷಗಳಿಂದ ಕಾದಿದ್ವೋ..! ಬಾಲ್ಯದಿಂದಲೂ ರಾಹುಲ್ ದ್ರಾವಿಡ್ ಅಂದ್ರೆ ಅಷ್ಟು ಇಷ್ಟ. Cricket is a gentleman’s game ಅಂತ ದ್ರಾವಿಡ್ ನೋಡಿ ಹೇಳಿರಬೇಕು ಎಂಬಂತಹ ನಡತೆ, ಗಂಭೀರತೆ.. ಅಂತದ್ದೊಂದು ವ್ಯಕ್ತಿತ್ವಕ್ಕೆ ಅದೃಷ್ಟ ಅನ್ನೋದು ಯಾಕೆ ಕೈಹಿಡಿಯಲಿಲ್ಲ ಅಂತ ಯಾವಾಗಲೂ ಬೇಸರವಾಗ್ತಿತ್ತು.. ಅವರ ವ್ಯಕ್ತಿಗತ...
Read More
