ದೆಹಲಿಯಲ್ಲಿ ಆರ್ಭಟಿಸಿದ ಆರ್.ಸಿ.ಬಿ ಸಿಂಹಿಣಿಯರು-ಫೈನಲ್ ಗೆ ಲಗ್ಗೆಯಿಟ್ಟ ಸ್ಮೃತಿ ಮಂದನಾ ಪಡೆ
ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ ಎಲಿಮಿನೇಟರ್ ಪಂದ್ಯ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಇದರಲ್ಲಿ ಮೊದಲು ಆಡಿದ ಆರ್‌ಸಿಬಿ 6 ವಿಕೆಟ್‌ಗೆ 135 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ 6 ವಿಕೆಟ್‌ಗೆ 130 ರನ್ ಗಳಿಸಿತು ಮತ್ತು RCB ಪಂದ್ಯವನ್ನು ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿತು. ಶುಕ್ರವಾರ,...
Read More
