ಎರಡನೆಯ ಟಿ20 ಪಂದ್ಯದಲ್ಲಿ ಅಸೀಸ್ ಬೌಲರ್ ಗಳನ್ನು ಚಚ್ಚಿದ ರೋಹಿತ್ ಮತ್ತೆ ಗೇಮ್ ಫಿನೀಶರ್ ಎಂದು ಸಾಬೀತು ಪಡಿಸಿದ ಕಾರ್ತಿಕ್..
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ನಾಲ್ಕು ಬಾಲ್ ಉಳಿದಿರುವಂತೆ ಆರು ವಿಕೆಟ್‌ಗಳಿಂದ ಜಯ ಸಾಧಿಸಿದೆ ರೋಹಿತ್ ಪಡೆ. ಆಸ್ಟ್ರೇಲಿಯಾ ನೀಡಿದ 91 ರನ್‌ಗಳ ಸವಾಲನ್ನು ಭಾರತದ ಆಟಗಾರರು ಇನ್ನೂ ನಾಲ್ಕು ಎಸೆತಗಳು ಮತ್ತು ಆರು ವಿಕೆಟ್ಗಳು ಬಾಕಿ ಇರುವಂತೆಯೇ ಸೋಲಿಸಿತು. ರೋಹಿತ್ ಶರ್ಮಾ ಕೇವಲ 20 ...
Read More
