ದುಬೈ-ಗಲ್ಫ್ ತುಳುವಾಸ್ ಟ್ರೋಫಿ ಬ್ಲೂ ಫೋರ್ಸ್ ಮಂಗಳೂರು ತಂಡಕ್ಕೆ ಪ್ರಶಸ್ತಿ
ಕುಡ್ಲ ಚಾಲೆಂಜರ್ಸ್ ದುಬೈ ಇವರು ಕುಡ್ಲ ಬೇ ರೆಸ್ಟೋರೆಂಟ್ ಇವರ ಸಹಭಾಗಿತ್ವದಲ್ಲಿ ದುಬೈನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಬ್ಲೂ ಫೋರ್ಸ್ ಮಂಗಳೂರು ತಂಡ ದ್ವಿತೀಯ ಪ್ರಶಸ್ತಿ ಜಯಿಸಿದೆ. ರೈನರ್ ಮಾಲೀಕತ್ವದ,ಕಾಪು ಪರಿಸರದ ಪ್ರಸಿದ್ಧ ಆಟಗಾರರಾದ ಫೈಝಲ್ ಕಾಪು ಇವರ ನಿರ್ದೇಶನದ ಬ್ಲೂ ಫೋರ್ಸ್ ತಂಡ ಲೀಗ್ ಹಂತದ ಹೋರಾಟದಲ್ಲಿ...
Read More
