ಶಿವಮೊಗ್ಗ-ತನ್ವಿ ಕ್ರಿಕೆಟರ್ಸ್ ಇಂದಾವರ ಇವರ ಆಶ್ರಯದಲ್ಲಿ ಮಹಾಲಕ್ಷ್ಮಿ ಕಪ್-2021
ತನ್ವಿ ಕ್ರಿಕೆಟರ್ಸ್ ಇಂದಾವರ ಹಲವಾರು ಪಂದ್ಯಾಕೂಟಗಳನ್ನು ಆಯೋಜಿಸಿದ ಹಾಗೂ ವಿವಿಧೆಡೆ ಪ್ರಶಸ್ತಿ ಜಯಿಸಿದ ಸಂಸ್ಥೆ.ಈ ಸಂಸ್ಥೆ ಡಿಸೆಂಬರ್ 4 ಮತ್ತು 5 ರಂದು ತೀರ್ಥಹಳ್ಳಿ ಇಂದಾವರ ಮಹಾಲಕ್ಷ್ಮಿ ಕ್ರೀಡಾಂಗಣದಲ್ಲಿ 2 ನೇ ವರ್ಷದ ಟೆನಿಸ್ಬಾಲ್ ಸೂಪರ್ 8 ಕ್ರಿಕೆಟ್ ಪಂದ್ಯಾವಳಿ “ಮಹಾಲಕ್ಷ್ಮಿ ಕಪ್-2021” ಆಯೋಜಿಸಿದ್ದಾರೆ. ಒಟ್ಟು 24 ತಂಡಗಳು...
Read More
