ಕಾರ್ಕಳ-ಕುಕ್ಕುಂದೂರು “ವಿಜೇತ ವಿಶೇಷ ಶಾಲೆ”ಯಲ್ಲಿ ಯೋಗರತ್ನ ತನುಶ್ರೀ ಪಿತ್ರೋಡಿ ಹುಟ್ಟುಹಬ್ಬ ಸಂಭ್ರಮಾಚರಣೆ
ಸತತ 6 ಗಿನ್ನೆಸ್ ದಾಖಲೆ ಮಾಡಿ ಉಡುಪಿ ಜಿಲ್ಲೆಯ ಹೆಮ್ಮೆಯ ಕುವರಿ ತನುಶ್ರೀ ಪಿತ್ರೋಡಿ ಯ 12 ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ವಿಶೇಷ ಭೋಜನ ವ್ಯವಸ್ಥೆ ಮಾಡಿದರು. ಹಾಗೂ ವಿಶೇಷ ಮಕ್ಕಳೆದುರು ಯೋಗಾಸನ ಕಾರ್ಯಕ್ರಮ ಪ್ರದರ್ಶನವನ್ನು ನೀಡಿದರು. ಈ ಸಂಧರ್ಭದಲ್ಲಿ ತಂದೆ...
Read More
