ಇದು ಯಾವ ಮಟ್ಟದ ಬೌಲಿಂಗ್? ಔಟ್ ಫೀಲ್ಡ್ ನಲ್ಲಿ ಯಾವುದೇ ಒಬ್ಬ ಕ್ಷೇತ್ರ ರಕ್ಷಕನಿಲ್ಲ,ಒಬ್ಬ ಗೂಟ ರಕ್ಷಕ, ಒಂಬತ್ತು ಮಂದಿ ಸ್ಲಿಪ್ ನಲ್ಲಿ,ಒಬ್ಬ ಬೌಲರ್…!! ಅಂತಹ ಆತ್ಮವಿಶ್ವಾಸ ಹೊಂದಿದ ಬೌಲರ್ ಯಾರು..?
ಕ್ರಿಕೆಟ್ ದಾಖಲೆಗಳ ಅತ್ಯುತ್ತಮ ಕ್ಲಾಸಿಕ್ ಛಾಯಾಚಿತ್ರಗಳಲ್ಲಿ ಇದು ಒಂದಾಗಿದೆ. ವಿಶ್ವ ಕಂಡ ಅದ್ಭುತ ಬೌಲರ್ ಗಳಲ್ಲಿ ಒಬ್ಬರಾದ ಡೆನ್ನಿಸ್ ಲಿಲ್ಲಿ 1977 ರಲ್ಲಿ ನ್ಯೂಜಿಲೆಂಡ್ ವಿರುದ್ಧ 9 ಸ್ಲಿಪ್ಗಳನ್ನು ಇಟ್ಟುಕೊಂಡು ಬೌಲಿಂಗ್ ನಿರ್ವಹಿಸಿದ್ದರು. ಇದರರ್ಥ ಔಟ್ಫೀಲ್ಡ್ನಲ್ಲಿ ಯಾವುದೇ ಒಬ್ಬ ಫೀಲ್ಡರ್ ಇಲ್ಲ. ವೇಗದ ಬೌಲರ್ನ ಅಂತಹ ಆತ್ಮವಿಶ್ವಾಸ...
Read More
