ಇದು ಯಾವ ಮಟ್ಟದ ಬೌಲಿಂಗ್? ಔಟ್ ಫೀಲ್ಡ್ ನಲ್ಲಿ ಯಾವುದೇ ಒಬ್ಬ ಕ್ಷೇತ್ರ ರಕ್ಷಕನಿಲ್ಲ,ಒಬ್ಬ ಗೂಟ ರಕ್ಷಕ, ಒಂಬತ್ತು ಮಂದಿ ಸ್ಲಿಪ್ ನಲ್ಲಿ,ಒಬ್ಬ ಬೌಲರ್…!! ಅಂತಹ ಆತ್ಮವಿಶ್ವಾಸ ಹೊಂದಿದ ಬೌಲರ್ ಯಾರು..?

ಕ್ರಿಕೆಟ್ ದಾಖಲೆಗಳ ಅತ್ಯುತ್ತಮ ಕ್ಲಾಸಿಕ್ ಛಾಯಾಚಿತ್ರಗಳಲ್ಲಿ ಇದು  ಒಂದಾಗಿದೆ. ವಿಶ್ವ ಕಂಡ ಅದ್ಭುತ ಬೌಲರ್ ಗಳಲ್ಲಿ ಒಬ್ಬರಾದ ಡೆನ್ನಿಸ್ ಲಿಲ್ಲಿ 1977 ರಲ್ಲಿ ನ್ಯೂಜಿಲೆಂಡ್ ವಿರುದ್ಧ 9 ಸ್ಲಿಪ್‌ಗಳನ್ನು  ಇಟ್ಟುಕೊಂಡು ಬೌಲಿಂಗ್ ನಿರ್ವಹಿಸಿದ್ದರು.

 

ಇದರರ್ಥ ಔಟ್‌ಫೀಲ್ಡ್‌ನಲ್ಲಿ ಯಾವುದೇ ಒಬ್ಬ ಫೀಲ್ಡರ್ ಇಲ್ಲ.  ವೇಗದ ಬೌಲರ್‌ನ ಅಂತಹ ಆತ್ಮವಿಶ್ವಾಸ ಅ ದಿನಗಳಲ್ಲಿ ಇತ್ತು ಮತ್ತು ವೇಗದ ಬೌಲಿಂಗ್‌ನ ಗುಣಮಟ್ಟವೂ ಶ್ರೇಷ್ಠಮಟ್ಟದಲ್ಲಿರುತ್ತಿತ್ತು. ಒಬ್ಬ ಬೌಲರ್ ನ  ಈ ಫೀಲ್ಡಿಂಗ್ ನಿರ್ವಹಣೆಯು ಈಗ ಇತಿಹಾಸವಾಗಿದೆ, ಇಂದಿನ ಟೆಸ್ಟ್ ಕ್ರಿಕೆಟ್‌ನಲ್ಲಿ ನೋಡಲು ಸಾಧ್ಯವೇ ಇಲ್ಲ..!

Written by ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

two × 3 =

ಲಾರ್ಡ್ಸ್‌ನಲ್ಲಿ ತಮ್ಮ ವೃತ್ತಿ ಬದುಕಿನ ಅಂತಿಮ ಕ್ರಿಕೆಟ್ ಪಂದ್ಯವನ್ನಾಡಲಿದ್ದಾರೆ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಜೂಲನ್ ಗೋಸ್ವಾಮಿ: ಬಹಿರಂಗ ಪಡಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಅಂಗನವಾಡಿಯ 45 ಮಕ್ಕಳಿಗೆ ಸ್ಪೋರ್ಟ್ಸ್ ಶೂ ವಿತರಿಸಿದ ಟೊರ್ಪೆಡೋಸ್ ಗೌತಮ್ ಶೆಟ್ಟಿ