ಫೆಬ್ರವರಿ 23 ರಿಂದ ತೀರ್ಥಹಳ್ಳಿ ಯಲ್ಲಿ ರಾಷ್ಟ್ರೀಯ ಮಟ್ಟದ ಡಿ.ಕೆ.ಶಿವಕುಮಾರ್ ಕಪ್ ಕ್ರಿಕೆಟ್ ಪಂದ್ಯಾಟ
ಶಿವಮೊಗ್ಗ-ತೀರ್ಥಹಳ್ಳಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್,ದೇಶಕ್ಕಾಗಿ ನಾವು ತೀರ್ಥಹಳ್ಳಿ,ಸ್ನೇಹಜೀವಿ ಗೆಳೆಯರ ಬಳಗದ ಅಶ್ವಲ್ ಗೌಡ,ಪೂರ್ಣೇಶ್ ಕೆಳಕೆರೆ,ಶ್ರೇಯು ಎಸ್.ರಾವ್,ಆಸಿಫ್,ಧೃವ ಕುಮಾರ್,ಮದನ್ ಶೆಟ್ಟಿ ಇವರೆಲ್ಲರ ಸಾರಥ್ಯದಲ್ಲಿ ಫೆಬ್ರವರಿ 23,24 ಮತ್ತು 25 ರಂದು ತೀರ್ಥಹಳ್ಳಿ ಸಾರ್ವಜನಿಕ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಡಿ.ಕೆ.ಶಿವಕುಮಾರ್ ಕಪ್-ಸೀಸನ್ 2” ಆಯೋಜಿಸಲಾಗಿದೆ....
Read More
