ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ದಿನೇಶ್ ಶೆಟ್ಟಿ ಇವರಿಗೆ ಸ್ಪೋರ್ಟ್ಸ್ ಕನ್ನಡದಿಂದ ಸನ್ಮಾನ
ಕೊಲ್ಲಿ ರಾಷ್ಟ್ರದಲ್ಲಿ ಕಲುಷಿತ ನೀರನ್ನು ಶುದ್ಧ ನೀರನ್ನಾಗಿ ಪರಿವರ್ತಿಸಿದ ಸಂಶೋಧಕ,ಜಗತ್ತಿಗೆ ಕೊರೋನಾ ಅಪ್ಪಳಿಸಿದ ಸಂದರ್ಭದಲ್ಲಿ ವಿಶ್ವದಾದ್ಯಂತ ಜನಜಾಗೃತಿಯ ಅಲೆಯನ್ನೇ ಸೃಷ್ಟಿಸಿದ,ಸಾಮಾಜಿಕ ಕಳಕಳಿಯ ಕುಂದಾಪುರ ಮೂಲದ ವಿಜ್ಞಾನಿ ಡಾ.ದಿನೇಶ್ ಶೆಟ್ಟಿ ಕರ್ಕಿ ಇವರ ಸಂಕೀರ್ಣ ಕ್ಷೇತ್ರದ ಅನುಪಮ ಸೇವೆಯನ್ನು ಪರಿಗಣಿಸಿ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾದರು. ಈ ಸಂದರ್ಭದಲ್ಲಿ...
Read More
