ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಶಮಿಗಿಲ್ಲ ಅವಕಾಶ…!! ಈತ ಬುಮ್ರಾ ನಷ್ಟೇ ಶ್ರೇಷ್ಠ ಬೌಲರ್ ಶಮಿ ಆಯ್ಕೆಯಾಗದೇ ಇರುವುದು ದುರಂತ: ಮ್ಯಾಥ್ಯೂ ಹೇಡನ್
ಸದ್ಯದ ಭಾರತೀಯ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿಗೆ ಕೈಬಿಟ್ಟು ಯುವಕರಿಗೆ ಮಣೆ ಹಾಕಲು ಕಾರಣವೇನು..? ಟಿ20 ವಿಶ್ವಕಪ್ಗೆ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡದೆ ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆದಾರರು ವಿಶ್ವದ ಕ್ರಿಕೆಟ್ ಪಂಡಿತರಿಗೆ ಚರ್ಚೆಯ ವೇದಿಕೆಯನ್ನು ಸೃಷ್ಟಿಮಾಡಿ ಕೊಟ್ಟಿದ್ದಾರೆ. ಈ ಸಾಲಿನ ವಿಶ್ವಕಪ್ ತಂಡಕ್ಕೆ ...
Read More
