ಜೇಸಿ ಸಪ್ತಾಹ ದಲ್ಲಿ ಝಹೀರ್ ಅಹಮದ್ ನಾಖುದಾ ರವರಿಗೆ ಸಾಧಕ ಸನ್ಮಾನ
ಕುಂದಾಪುರ-ಸೆಪ್ಟೆಂಬರ್ 9-2023 ರಂದು ನಡೆದ “ಜೇಸಿಐ ಕುಂದಾಪುರ ಸಿಟಿ ಜೇಸಿ ಸಪ್ತಾಹ -2023” ಅಭಿನಂಧನಾ ಕಾರ್ಯಕ್ರಮದಲ್ಲಿ ಯುವ ಉದ್ಯಮಿ,ಸಮಾಜ ಸೇವಕ ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಗಂಗೊಳ್ಳಿಯ ಝಹೀರ್ ಅಹಮದ್ ನಾಖುದಾರವರನ್ನು “ಸಾಧಕ ಸನ್ಮಾನ” ರೂಪದಲ್ಲಿ ಗುರುತಿಸಿ ಸನ್ಮಾನಿಸಿಲಾಯಿತು. ಕುಂದಾಪುರ ದ ಶ್ರೀ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ...
Read More
