GSB ಯ ಬಹು ನಿರೀಕ್ಷಿತ ಅತಿ ದೊಡ್ಡ ಟೆನಿಸ್ ಬಾಲ್ ಕ್ರಿಕೆಟ್ ಲೀಗ್. ಜಿ ಪಿ ಲ್ ಸೀಸನ್ 7ಕ್ಕೆ ಕೌಂಟ್‌ಡೌನ್ ಪ್ರಾರಂಭ
ಮಂಗಳೂರು: ಮಂಗಳೂರಿನ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ ಜಿ.ಸ್.ಬಿ ಪ್ರೀಮಿಯರ್ ಲೀಗ್ 2023 ಫೆ. 10,11 ಹಾಗೂ 12 ರಂದು ಮಂಗಳೂರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಇದು GSB ಸಮಾಜ ಭಾಂದವರಿಗಾಗಿ ವಾರ್ಷಿಕವಾಗಿ ನಡೆಯುವ ಹಗಲು ರಾತ್ರಿ ...
Read More
