ಜಿಮ್ನಾಸ್ಟಿಕ್ ಮಹಾರಾಣಿ ಸಿಮೋನ್ ಬೈಲ್ಸ್.
ಹತ್ತು ವರ್ಷಗಳ ಅವಧಿಯಲ್ಲಿ ಆಕೆ ಈವರೆಗೆ ಸೋತದ್ದೇ ಇಲ್ಲ! ———————————– 2013ರಿಂದ ಭಾಗವಹಿಸಿದ ಪ್ರತೀಯೊಂದು ವಿಶ್ವಮಟ್ಟದ ಕೂಟಗಳಲ್ಲಿ ಅಮೆರಿಕಾದ ಈ ಜಿಮ್ನಾಸ್ಟಿಕ್ ಮಹಾರಾಣಿಯು ಒಂದಲ್ಲ ಒಂದು ಪದಕವನ್ನು ಪಡೆಯದೇ ಹಿಂದೆ ಬಂದಿರುವ ಒಂದು ಉದಾಹರಣೆಯೂ ದೊರೆಯುವುದಿಲ್ಲ! ಆಕೆ ಇದ್ದಾಳೆ ಅಂದರೆ ಯಾವುದೇ ಜಿಮ್ನಾಸ್ಟಿಕ್ ಕೂಟದಲ್ಲಿ ಚಿನ್ನದ ಪದಕದ ಆಸೆ...
Read More
