ವಿಪಿಎಲ್ಗೆ ವೇದಿಕೆ ಸಜ್ಜು:ಮೂಲ್ಕಿಯಲ್ಲಿ ಜಿಎಸ್ಬಿ ಟೂರ್ನಿ
ಮೂಲ್ಕಿ: ಬಹು ನಿರೀಕ್ಷೆಯ ವಿಪಿಎಲ್ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ.ಈ ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಇದು ಹಗಲು ಮತ್ತು ರಾತ್ರಿಯ ಪಂದ್ಯಾಟವಾಗಿ ಸಾಗಿ ಬರಲಿದ್ದು ಎರಡು ದಿನಗಳ ಕಾಲ ಮೂಲ್ಕಿಯಲ್ಲಿ ಜಿಎಸ್ಬಿ ಸಮಾಜದ ಕ್ರಿಕೆಟಿಗರು ಅಬ್ಬರಿಸಲಿದ್ದಾರೆ. *ಟೂರ್ನಿ ಸ್ವರೂಪ:* ಪಂದ್ಯಗಳು ಡಿಸೆಂಬರ್ 9ರಿಂದ 10ರವರೆಗೆ ವಿಜಯ ಕಾಲೇಜು ಮೈದಾನದಲ್ಲಿ ...
Read More
