ಜಾನ್ಸನ್ ರಿಯಲ್ ಫೈಟರ್ಸ್- ಹೆಗ್ಡೆನಗರ ಟ್ರೋಫಿ-2020 ಚಾಂಪಿಯನ್ಸ್.
Y.Sports ಯೂ ಟ್ಯೂಬ್ ಚಾನೆಲ್ ನ ರೂವಾರಿ ಯಾಸೀನ್ ಇವರ ಸಾರಥ್ಯದಲ್ಲಿ ಬೆಂಗಳೂರಿನ ಶೋಭಾ ಸಿಟಿ ಬಳಿಯ ಆರ್.ಕೆ.ಹೆಗ್ಡೆನಗರದ ಎಜೆಬಿಜೆ ಮೈದಾನದಲ್ಲಿ ನಡೆದ ಎರಡು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಹೆಗ್ಡೆ ನಗರ ಚಾಂಪಿಯನ್ಸ್ ಲೀಗ್-2020 ಪ್ರಶಸ್ತಿಯನ್ನು ಜಾನ್ಸನ್ ರಿಯಲ್ ಫೈಟರ್ಸ್ ತಂಡ ಜಯಿಸಿದೆ. ರಾಜ್ಯದ ಪ್ರತಿಷ್ಠಿತ 16...
Read More
