“‘ಅಪ್ಪನ ಒತ್ತಾಯಕ್ಕೆ ಮೈದಾನಕ್ಕೆ ಇಳಿದವಳು ಜಗತ್ತು ಗೆದ್ದಳು “
ಹಾಗೆಂದವಳು ಸ್ಟೆಫಿ ಗ್ರಾಫ್.ಜರ್ಮನಿಯ ಟೆನ್ನಿಸ್ ಸುಂದರಿ.ಗೆದ್ದ ಟೂರ್ನಿಗಳಲ್ಲಿ ಕೊಂಚ ಹೆಚ್ಚು ಕಡಿಮೆ ಇರಬಹುದಾದರೂ ನಿಸ್ಸಂಶಯವಾಗಿ ಮಹಿಳಾ ಟೆನ್ನಿಸ್ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಕ್ರೀಡಾಳು. ಬದುಕಿನ ತುಂಬ ಚಿಕ್ಕವಯಸ್ಸಲ್ಲಿ ಟೆನ್ನಿಸ್ ತರಬೇತಿ ಆರಂಭಿಸಿದವಳು ಸ್ಟೆಫಿ.ಉಳಿದ ಅನೇಕ ಟೆನ್ನಿಸ್ ಕ್ರೀಡಾಪಟುಗಳಿಗೆ ಹೋಲಿಸಿದರೆ ಈಕೆಯ ಕತೆ ಕೊಂಚ ಭಿನ್ನ.ಇವತ್ತಿನ ಟೆನ್ನಿಸ್...
Read More
