ಶ್ರೀಲಂಕಾದ ಈ ಸ್ಪೋಟಕ ಆಟಗಾರನ ಕಾಲಿನ ಗಂಭೀರ ಕಾಯಿಲೆಯನ್ನು ಗುಣಪಡಿಸಿದ ಮುಂಬಯಿ ವೈದ್ಯ.
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರ ಸೊಂಟ ಮತ್ತು ಕಾಲುಗಳಲ್ಲಿ ಇದ್ದ ಕೆಲವು ಗಂಭೀರ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದರು, ಅವರು ಸ್ವಲ್ಪ ನಡೆಯಬೇಕಾದರೆ ಸ್ಟ್ಯಾಂಡ್ ಅನ್ನು ಆಶ್ರಯಿಸುತ್ತಿದ್ದರು. ಜಯಸೂರ್ಯ ಅವರಿಗೆ ಆಸ್ಟ್ರೇಲಿಯಾದಲ್ಲಿ (ಮೆಲ್ಬೋರ್ನ್) ಮಾತ್ರವಲ್ಲದೆ ಶ್ರೀಲಂಕಾದ ಕೊಲಂಬೊದ ನವಲೋಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರಿಗೆ...
Read More
