ಚೇತನಾ ಕೊಟೇಶ್ವರ – ಬೆಳ್ಳಿಹಬ್ಬ ಟ್ರೋಫಿ-1997 ಟೆನ್ನಿಸ್ ಕ್ರಿಕೆಟ್ ನ ರೋಚಕ ಕದನಗಳು
1972 ರಲ್ಲಿ ಸ್ಥಾಪನೆಯಾದ ಚೇತನಾ ಕ್ರೀಡಾ ಹಾಗೂ ಕಲಾರಂಗ ಸಂಸ್ಥೆ, ಕೋಟೇಶ್ವರ ತನ್ನ 25 ನೇ ವರ್ಷದ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಕೋಟೇಶ್ವರದ ಜಿ.ಜೆ.ಸಿ ಮೈದಾನದಲ್ಲಿ ಡಿಸೆಂಬರ್ ಮಾಸಾಂತ್ಯದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಹೋರಾಟಗಳನ್ನು ಕಂಡ ಪಂದ್ಯಾವಳಿಗಳಲ್ಲಿ ಒಂದು....
Read More
