ಕ್ರಿಕೆಟ್ ಇತಿಹಾಸದ ಅತಿ ಚಿಕ್ಕ ಪಂದ್ಯವಿದು ಕೇವಲ 7 ರನ್‌ಗೆ ಮಾಂಕ್ ಫ್ರಿಸ್ಟನ್ ಕ್ರಿಕೆಟ್ ಕ್ಲಬ್ ತಂಡ ಆಲ್ ಔಟ್….!!!
ಲಂಡನ್: ಟಿ20 ಕ್ರಿಕೆಟ್ ಅನ್ನು ವಿಶ್ವದಲ್ಲೇ ಕ್ರಿಕೆಟ್ ಮಾದರಿಗಳಲ್ಲಿ ಅತೀ ಚುಟುಕು ಕ್ರಿಕೆಟ್ ಮಾದರಿ ಎನ್ನಲಾಗುತ್ತಿದೆ. ಆದರೆ ಟಿ10 ಇನ್ನೂ ಚುಟುಕಾಗಿ ಪಂದ್ಯ ಮುಗಿದು ಹೋಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ಅದರೆ ಇಂಗ್ಲೆಂಡ್ ನಲ್ಲಿ ನೆಡೆಯುತ್ತಿರುವ ಕ್ರಿಕೆಟ್ ನ ಪಂದ್ಯ ಒಂದರಲ್ಲಿ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಪಂದ್ಯಾಟ...
Read More
