ನಂಬಲಸಾಧ್ಯ ಗೆಲುವು ಸಾಧಿಸಿದ ನಮ್ಮ ಕುಡ್ಲ-ಕರ್ನಾಟಕ ಪ್ರೀಮಿಯರ್ ಲೀಗ್ ಚಾಂಪಿಯನ್ಸ್
ಬಹ್ರೇನ್-ಬುಸೈಟಿನ್ ಮೈದಾನದಲ್ಲಿ ಬಹ್ರೇನ್ ನಲ್ಲಿ ಅತ್ಯಂತ ರೋಚಕವಾಗಿ ಸಾಗಿದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಫೈನಲ್ ನಲ್ಲಿ ನಮ್ಮ ಕುಡ್ಲ ತಂಡ ಗೆಲುವು ಸಾಧಿಸಿ,ಕೆ.ಪಿ.ಎಲ್-2022 ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಲೀಗ್ ಕಮ್ ನಾಕೌಟ್ ಮಾದರಿ ಯಲ್ಲಿ ನಡೆದ ಈ ಪಂದ್ಯಾಟದಲ್ಲಿ ನಮ್ಮ ಕುಡ್ಲ,ಅಭಿಜ್ಞಾ ಇಲೆವೆನ್,ರಿಫಾ ಇಂಡಿಯನ್ ಸ್ಟಾರ್,ಜೈ ಕರ್ನಾಟಕ,...
Read More
