ಮೂಲ್ಕಿ ಚಾಂಪಿಯನ್ಸ್ ಟ್ರೋಫಿ-2020: ಡಿಸೆಂಬರ್ 13 ರವಿವಾರದಂದು ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಟ
ರಫೀಕ್ ಕೊಲ್ನಾಡ್,ಅನಿಶ್ ಕದಿಕೆ,ರಿಷಾನ್ ಸಾಗ್ ಈ ಮೂವರ ನೇತೃತ್ವದಲ್ಲಿ ಮೊದಲ ಬಾರಿಗೆ ಹಳೆಯಂಗಡಿ-ಮೂಲ್ಕಿ ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆ ಹಾಗೂ ಸೌಹಾರ್ದತೆಯ ಸದುದ್ದೇಶದಿಂದ ಮೂಲ್ಕಿಯ ಕಾರ್ನಾಡು ಗಾಂಧಿ ಮೈದಾನದಲ್ಲಿ ಡಿಸೆಂಬರ್ 13 ರವಿವಾರದಂದು ಚಾಂಪಿಯನ್ಸ್ ಟ್ರೋಫಿ-2020 ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ. ಈ ಪಂದ್ಯಾಟದಲ್ಲಿ ಹಳೆಯಂಗಡಿ ಮತ್ತು ಮೂಲ್ಕಿ ಪರಿಸರದ...
Read More
