ಕುಂದಾಪುರ-ಶಾಹಿದ್ ಭರ್ಜರಿ ಬ್ಯಾಟಿಂಗ್-ಚಕ್ರವರ್ತಿ
ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಕುಂದಾಪುರ ತಾಲೂಕು ಮಟ್ಟದ ಪಂದ್ಯಾಟದಲ್ಲಿ ಚಕ್ರವರ್ತಿ ಕುಂದಾಪುರದ ಶಾಹಿದ್ ಜವಾಬ್ದಾರಿಯುತ ಆಟದ ಫಲವಾಗಿ ಚಕ್ರವರ್ತಿ ಕ್ವಾರ್ಟರ್ ಫೈನಲ್ ತಲುಪಿದೆ. ಮೊದಲು ಬ್ಯಾಟಿಂಗ್ ನಡೆಸಿದ ಚಾಲುಕ್ಯ ಹೆಮ್ಮಾಡಿ ಅನಿಲ್ 32 ರನ್ ಮತ್ತು ರಾಘವೇಂದ್ರ 23...
Read More
