“ಗೋವಿಗಾಗಿ ನಾವು”-ಗೋಶಾಲಾ ನಿರ್ಮಾಣ ನಿಧಿ ಅಭಿಯಾನಕ್ಕೆ ಕೈ ಜೋಡಿಸಲಿರುವ ಸ್ಪೋರ್ಟ್ಸ್ ಕನ್ನಡ
ಹಿರಿಯ -ಕಿರಿಯ ತಂಡಗಳು,ಕ್ರೀಡಾ ಪ್ರಾಯೋಜಕರು, ಕ್ರೀಡಾಪಟುಗಳು,ಕ್ರೀಡಾಭಿಮಾನಿಗಳಲ್ಲಿ ಸ್ಪೋರ್ಟ್ಸ್ ಕನ್ನಡದ ವಿನಮ್ರ ವಿಜ್ಞಾಪನೆ-ಬನ್ನಿ ಕ್ರೀಡಾಪಟುಗಳೇ ಸಹೃದಯಿ ಹಿರಿಯ-ಕಿರಿಯ ಮಿತ್ರರೇ ಈ ಪುಣ್ಯಕಾರ್ಯದಲ್ಲಿ ನೀವು ಕೈ ಜೋಡಿಸಿ. ಅನಾಥ,ಅಪಘಾತಕ್ಕೀಡಾದ ಮತ್ತು ಕಟುಕರ ಕೈಗಳಿಂದ ರಕ್ಷಿಸಲ್ಪಡುವ ಗೋವುಗಳಿಗಾಗಿ ಒಂದು ಸುಸಜ್ಜಿತ ಆಧುನಿಕ ಪಶುಚಿಕಿತ್ಸಾಲಯ ಮತ್ತು ಅವುಗಳ ರಕ್ಷಣೆಗೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ...
Read More
