ಗೆಲುವು ಎಂದರೆ ಇನ್ನೇನಿಲ್ಲ..ಹಿಡಿತವೇ!
ನನಗಿನ್ನೂ ನೆನಪಿದೆ ಅವನೊಟ್ಟಿಗಿನ ಮೊಟ್ಟ ಮೊದಲ ಅಭ್ಯಾಸದ ಘಟನೆ.ಆವತ್ತಿಗೆ ಆತ ದೇಶದ ಅತ್ಯಂತ ಪ್ರತಿಭಾನ್ವಿತ ಆಟಗಾರರ ಪೈಕಿ ಒಬ್ಬನೆಂದು ಖ್ಯಾತನಾಗಿದ್ದ. ಅವನ ಹೆಸರು ಕೇಳಿದ್ದೆನಾದರೂ ನೋಡಿದ್ದು ಅದೇ ಮೊದಲ ಸಲ.ಸಾಮಾನ್ಯವಾಗಿ ಹಿರಿಯ ಆಟಗಾರರೊಟ್ಟಿಗೆ ಅಭ್ಯಾಸದ ಆಟವಾಡುವಾಗ ಸಹ ಹೊಸ ಆಟಗಾರರಲ್ಲಿ ಸಣ್ಣದ್ದೊಂದು ಉದ್ವೇಗವಿರುತ್ತದೆ.ಹಿರಿಯರನ್ನು ಮೆಚ್ಚಿಸಬೇಕೆನ್ನುವ ಹಂಬಲ,ಹಿರಿಯರನ್ನು ಮೀರಿಸುವ ಚಿಕ್ಕ...
Read More
