ಉಡುಪಿ-ದಿ.ಮಾಧವ ಆಚಾರ್ಯರ ಸ್ಮರಣಾರ್ಥ ಗುಂಡಿಬೈಲ್ ಪ್ರೀಮಿಯರ್ ಲೀಗ್-ಗುರುಶ್ರೀ ಟ್ರೋಫಿ-2021
ಉಡುಪಿ ಪರಿಸರದ ಪ್ರತಿಭಾವಂತ ಕ್ರೀಡಾಪಟು ಹಾಗೂ ಕ್ರೀಡಾ ಪ್ರೋತ್ಸಾಹಕರಾಗಿದ್ದ ದಿ.ಮಾಧವ ಆಚಾರ್ಯರವರ ಸ್ಮರಣಾರ್ಥ ಮಾರ್ಚ್ 7 ರಂದು,ಗುಂಡಿಬೈಲು ಶಾಲಾ ಮೈದಾನದಲ್ಲಿ ಗುಂಡಿಬೈಲ್ ಪ್ರೀಮಿಯರ್ ಲೀಗ್(G.P.L) ಗುರುಶ್ರೀ ಟ್ರೋಫಿ-2021 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಒಟ್ಟು 6 ತಂಡಗಳು ಭಾಗವಹಿಸಲಿದ್ದು,ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ ಉಡುಪಿ ಜಿಲ್ಲೆಯ 18 ಮಂದಿ ಪ್ರಸಿದ್ಧಆಟಗಾರರು,ಒಂದೊಂದು ತಂಡದಲ್ಲಿ...
Read More
