ಕ್ರಿಕೆಟ್ ಕಾಶಿಯಲ್ಲಿ ಕ್ರಿಕೆಟ್ ದೇವರ ದಾಖಲೆ ಸಮ
*ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳಿಗೆ ಶತಕ ಉಡುಗೊರೆ ಕೊಟ್ಟ ಸಾಮ್ರಾಟ* 35ನೇ ಹುಟ್ಟುಹಬ್ಬ ಹಾಗೂ 49ನೇ ಏಕದಿನ ಶತಕ ಸಿಡಿಸಿರುವ ಕೊಹ್ಲಿ, ಸಚಿನ್ ದಾಖಲೆ ಸರಿಗಟ್ಟುವ ಮೂಲಕ ಇತಿಹಾಸ ಸೃಷ್ಟಿಸಿದರು. *MILESTONE ALERT! ಸಚಿನ್ ದಾಖಲೆ ಸಮಗಟ್ಟಿದ ಕೊಹ್ಲಿ!* ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ...
Read More
