ನೋವಿಗೋ ಪ್ರಸ್ತುತಪಡಿಸುತ್ತಿದೆ ಅತಿದೊಡ್ಡ IT ಕ್ರಿಕೆಟ್ ಪಂದ್ಯಾವಳಿ- ” ಕೋಸ್ಟಲ್ ICC ಟ್ರೋಫಿ 2024 “
ಮಂಗಳೂರಿನ ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕಳೆದ ಬಾರಿ ನಡೆಸಿದ ಡೇ ಅಂಡ್ ನೈಟ್ ಕ್ರಿಕೆಟ್ ಟೂರ್ನಮೆಂಟ್ ದೊಡ್ಡ ಯಶಸ್ಸನ್ನು ಕಂಡಿತ್ತು. ಇದೀಗ ಈ ಸಂಸ್ಥೆಯು ಮತ್ತೆ ಮೂರನೆಯ ಬಾರಿಗೆ ಐಟಿ ಕಂಪನಿಯ ತಂಡಗಳಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಿದೆ. ಮಂಗಳೂರು ಮತ್ತು ಸುತ್ತಮುತ್ತಲಿನ IT ಕಂಪನಿಯ ಉದ್ಯೋಗಿಗಳಿಗೆ ...
Read More
