ಕೋಲಾರ-ಟೆನಿಸ್ಬಾಲ್ ಕ್ರಿಕೆಟ್ ದಾಖಲೆಯ ಅತಿ ಗರಿಷ್ಠ ನಗದು ಬಹುಮಾನದ ಕ್ರಿಕೆಟ್ ಪಂದ್ಯಾಟ- ಈ-ಜೋನ್ ಟ್ರೋಫಿ-2022
ಕೋಲಾರ ಅಟ್ಯಾಕರ್ಸ್ ತಂಡವನ್ನು ಬಹಳಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ್ದ ಆಟಗಾರರು,ಕ್ರೀಡಾ ಪ್ರೋತ್ಸಾಹಕರು ಹಾಗೂ ಈ-ಝೋನ್ ಗ್ರೂಪ್ಸ್ ನ ಮಾಲೀಕರಾದ ಬಿ.ಆರ್.ಮಂಜುನಾಥ್ ರೆಡ್ಡಿ(ವಡು) ಇವರ ದಕ್ಷ ಸಾರಥ್ಯದಲ್ಲಿ 2022 ಮಾರ್ಚ್ 11,12 ಮತ್ತು 13 ರಂದು ಹೊನಲು ಬೆಳಕಿನಲ್ಲಿ ಕೋಲಾರದಲ್ಲಿ ಈ-ಝೋನ್ ಟ್ರೋಫಿ-2022 ದಾಖಲೆಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ....
Read More
