ಅಶಕ್ತ ಬಡಕುಟುಂಬಗಳಿಗೆ ಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆರ್ಥಿಕ ನೆರವು.
ಕಡು ಬಡವರಿಗೆ, ಕಡು ಬಡತನದ ಕುಟುಂಬಗಳಿಗೆ ತಮ್ಮ ಕೈಲಾದ ನೆರವುಗಳನ್ನು ನೀಡಬೇಕು ಅನ್ನುವ ನಿಟ್ಟಿನಲ್ಲಿ “ಮುಕ್ಕ ಮಿತ್ರ ಪಟ್ಣ ಮಾರುತಿ ಸ್ಪೋರ್ಟ್ಸ್ ಕ್ಲಬ್” ತಂಡ ಜಾತಿ ಮತಗಳ ಭೇದವಿಲ್ಲದೆ ಸಮಾಜದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಆ ನಿಟ್ಟಿನಲ್ಲಿ ದೇಶಾದ್ಯಂತ ಕಾಡುತ್ತಿರುವ ಸಮಸ್ಯೆಯಾದ ಕೊರೋನ ವೈರಸ್ ಮಾರಣಾಂತಿಕ...
Read More
