ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕ ಇವರ ಆಶ್ರಯದಲ್ಲಿ ಆಹಾರ ಸಾಮಗ್ರಿಗಳ ವಿತರಣೆ
ಕೊರೋನಾ ರೋಗದ ಪರಿಣಾಮದಿಂದ ಇಡೀ ದೇಶವೇ ತಟಸ್ಥವಾಗಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ಸೇವೆಗಾಗಿ ಕಟಿಬಧ್ಧವಾಗಿ ಹಲವಾರು ಸಂಘಟನೆಗಳ ನಿಸ್ವಾರ್ಥ ಸೇವೆಯಲ್ಲಿ ಹಲವಾರು ಉದ್ಯಮಿಗಳು ಕೈಜೋಡಿಸುತ್ತಿದ್ದಾರೆ. ಅದರಂತೆ ಮಾನವೀಯ ಕೈಂಕರ್ಯದಲ್ಲಿ ಸದಾ ಸಹಕಾರಿಯಾಗಿರುವ,ರಾಷ್ಟ್ರೀಯ ಮಟ್ಟದಲ್ಲಿಯೂ ವಿಶೇಷ ಜವಾಬ್ದಾರಿ ಹೊತ್ತ ನಾಯಕರಾದ ಶ್ರೀ ಸಂತೋಷ್ ಶೆಟ್ಟಿ ದೆಹಲಿ ಇವರು ಕೊಡಮಾಡಿದ...
Read More
