ಬೆಂಗಳೂರು-“ಗ್ರಾಮಾಂತರ ಯುವಕರಿಗೆ ಉತ್ತೇಜನ ನೀಡುವಲ್ಲಿ ಚಾಂಪಿಯನ್ಸ್ ಲೀಗ್ ಯಶಸ್ವಿಯಾಗಲಿ”-ಶಾಸಕ ಎಸ್.ಆರ್.ವಿಶ್ವನಾಥ್.
“ದೇಶದ ಭವಿಷ್ಯ ಯುವ ಸಮಾಜದ ಕೈಯ್ಯಲ್ಲಿದೆ.ಸೃಷ್ಟಿ ಲೋಕೇಶ್ ರವರು ಯುವ ಪ್ರತಿಭೆಗಳಿಗೆ ಕ್ರೀಡಾಕೂಟವನ್ನು ಸಂಘಟಿಸಿ,ಗ್ರಾಮಾಂತರ ಪ್ರತಿಭೆಗಳಿಗೆ ಉತ್ತಮ ಭವಿಷ್ಯ ನೀಡುವಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ.ಮುಂದಿನ ದಿನಗಳಲ್ಲಿ ದಾಸನಪುರ ಹೋಬಳಿಯಲ್ಲಿ ಸರಕಾರಿ ಜಮೀನುಗಳಲ್ಲಿ 2-3 ಎಕರೆ ಜಾಗ ಸರಕಾರಿ ಮೈದಾನ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದೇನೆ” ಎಂದು ಯಲಹಂಕ ಶಾಸಕರು,ಬೆಂಗಳೂರು ಅಭಿವೃದ್ಧಿ...
Read More
