ಮತ್ತೆ ಮತ್ತೆ ನಮ್ಮ ಹುಡುಗನಿಗೇ ಯಾಕೆ ಈ ಅನ್ಯಾಯ..?
ಕಳೆದ ಐದು ವರ್ಷಗಳಲ್ಲಿ ಕನಿಷ್ಠ25 ಏಕದಿನ ಅಂತರಾಷ್ಟ್ರೀಯ ಇನ್ನಿಂಗ್ಸ್’ಗಳನ್ನು ಆಡಿದವರ ಪೈಕಿ ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್’ಗಿಂತ ಬೆಸ್ಟ್ ಬ್ಯಾಟ್ಸ್’ಮನ್ ಇದ್ದರೆ ತೋರಿಸಿ.. ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಭಾರತ ಏಕದಿನ ಹಾಗೂ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬು. ಆ ಬೆನ್ನೆಲುಬನ್ನೇ ಮುರಿಯುವ ಪ್ರಯತ್ನ ನಡೆಯತ್ತಿದೆಯೇ..? ಈ ಪ್ರಶ್ನೆ...
Read More
