ಹಿರಿಯ ಆಟಗಾರರ ಒಗ್ಗಟ್ಟು ಯುವಕರಿಗೆ ಮಾದರಿಯಾಗಲಿ-ಗೌತಮ್ ಶೆಟ್ಟಿ
ಉಡುಪಿ-ಟೀಮ್ ಕೆಮ್ಮಣ್ಣೈಟ್ಸ್ ಇವರ ಆಶ್ರಯದಲ್ಲಿ,ಕೀನ್ಯಾದಲ್ಲಿ ನೆಲೆಸಿರುವ ಉಡುಪಿ ಮೂಲದ ಕ್ರೀಡಾ ಪ್ರೋತ್ಸಾಹಕರಾದ ಶ್ರೀ ಆಲ್ಫ್ರೆಡ್ ಕ್ರಾಸ್ಟೋ ಇವರ ಸಾರಥ್ಯದಲ್ಲಿ ಹಿರಿಯ ಆಟಗಾರರ ಸಮಾಗಮದ ಸದುದ್ದೇಶದಿಂದ,ಡಿಸೆಂಬರ್ 21 ರಂದು ಕೆಮ್ಮಣ್ಣು ಲಿಟ್ಲ್ ಫ್ಲವರ್ ಚರ್ಚ್ ಮೈದಾನದಲ್ಲಿ ಕೆ.ಪಿ.ಎಲ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು. ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ...
Read More
