ಕುಂದಾಪುರ ಫ್ರೆಂಡ್ಸ್ ಮಡಿಲಿಗೆ ಫ್ರೆಂಡ್ಸ್ ಮದ್ದುಗುಡ್ಡೆ ಟ್ರೋಫಿ-2021
ಫ್ರೆಂಡ್ಸ್ ಮದ್ದುಗುಡ್ಡೆ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಕುಂದಾಪುರದ ಮದ್ದುಗುಡ್ಡೆ ಅಂಗಣದಲ್ಲಿ 2 ದಿನಗಳ ಕಾಲ ನಡೆದ ಫ್ರೆಂಡ್ಸ್ ಮದ್ದುಗುಡ್ಡೆ ಟ್ರೋಫಿ-2021 ಫ್ರೆಂಡ್ಸ್ ಕುಂದಾಪುರ ತಂಡ ಜಯಿಸಿದೆ. ಒಟ್ಟು 32 ತಂಡಗಳು ಭಾಗವಹಿಸಿದ ಈ ಟೂರ್ನಮೆಂಟ್ ನ ಫೈನಲ್ ನಲ್ಲಿ ಅವಿಘ್ನ ಮಯೂರ ತಂಡವನ್ನು ಸೋಲಿಸಿ ಫ್ರೆಂಡ್ಸ್ ಕುಂದಾಪುರ ತಂಡ...
Read More
