ಯುವಕರು ಕ್ರೀಡಾಸ್ಪೂರ್ತಿ ಮೈಗೂಡಿಸಿಕೊಳ್ಳಬೇಕು-ಡಾ.ಶುಭಕರ್ ಆಚಾರ್ಯ
ಕುಂದಾಪುರ-ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ-ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ ಮೂರನೇ ದಿನ ಕಾಲೇಜು ಮಟ್ಟದ ಟೂರ್ನಮೆಂಟ್ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕರ್ಸ್ ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ಶುಭಕರ್ ಆಚಾರ್ಯ ಮಾತನಾಡಿ “ಆಟದಲ್ಲಿ ಸೋಲು ಗೆಲುವು ಸಾಮಾನ್ಯ-ಭಾಗವಹಿಸುವಿಕೆ ಮುಖ್ಯ,ಯುವಕರು ಕ್ರೀಡಾ ಸ್ಪೂರ್ತಿ ಮೈಗೂಡಿಸಿಕೊಳ್ಳಬೇಕು ಎಂದರು. ಭಂಡಾರ್ಕರ್ಸ್...
Read More
