ಬೆಂಗಳೂರು-ಐತಿಹಾಸಿಕ ಕೆ.ಟಿ.ಪಿ.ಎಲ್ ಕಿರೀಟ ಯಾರ ಮುಡಿಗೆ……..!!!
K.T.P.L ಅಂತಿಮ ದಿನ-ರೋಚಕ ಹಣಾಹಣಿ ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಐತಿಹಾಸಿಕ ಕೆ.ಟಿ.ಪಿ.ಎಲ್ ಅರ್ಹತಾ ಸುತ್ತಿನ ಪಂದ್ಯಗಳು ಇಂದು ಮಧ್ಯಾಹ್ನದಿಂದ ಪ್ರಾರಂಭವಾಗಲಿದೆ. ಮಳೆಯ ನಡುವೆಯೂ ಆಯೋಜಕರ ಶ್ರಮದಿಂದ ಲೀಗ್ ಹಂತದ ಪಂದ್ಯಾಟಗಳು ಮುಕ್ತಾಯ ಕಂಡಿದ್ದು.ರಾಕರ್ಸ್ ರಾಗಿಗುಡ್ಡ,ಮಟ್ಕಲ್ ತುಮಕೂರು,ಕ್ರಿಶಾ ಕುಂದಾಪುರ ಮತ್ತು ನಾಗಾ ಇಲೆವೆನ್ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ....
Read More
