ಸೌಹಾರ್ದ ಟ್ರೋಫಿ-2020 ಕಾರ್ನಾಡ್ ಫ್ರೆಂಡ್ಸ್ ಮೂಲ್ಕಿ ವತಿಯಿಂದ ನವೆಂಬರ್ 22 ಹಾಗೂ 29 ರಂದು
ಕಾರ್ನಾಡ್ ಫ್ರೆಂಡ್ಸ್ ಕ್ರಿಕೆಟರ್ಸ್ ಮೂಲ್ಕಿ ಇವರು ಸಮಾಜ ಸೇವೆಯ ಸದುದ್ದೇಶದಿಂದ ನವೆಂಬರ್ 22 ಹಾಗೂ 29 ರಂದು ಕಾರ್ನಾಡು ಮೈದಾನದಲ್ಲಿ ಸೌಹಾರ್ದ ಟ್ರೋಫಿ-2020 ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದಾರೆ. 2 ವಿಭಾಗಗಳಲ್ಲಿ ಈ ಪಂದ್ಯಾವಳಿ ನಡೆಯಲಿದ್ದು ನವೆಂಬರ್ 22 ರಂದು ಮೂಲ್ಕಿ ವಲಯ ಮಟ್ಟದ ಆಟಗಾರರು ಹಾಗೂ...
Read More
