ರಿಯಲ್ ಫೈಟರ್ಸ್ ತಂಡವನ್ನು ಬಗ್ಗು ಬಡಿದ ಕಾಮಾಕ್ಷಿ ರಾಹುಲ್ ಇಲೆವೆನ್ ಸೆಮಿಫೈನಲ್ ಟಿಕೆಟ್
ಬೆಂಗಳೂರು-ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬ ಫ್ರೆಂಡ್ಸ್ ಬೆಂಗಳೂರು ಕಪ್-2023 ಪಂದ್ಯಾಟದ ಎರಡನೇ ಕ್ವಾರ್ಟರ್ ಫೈನಲ್ ನಲ್ಲಿ ಕಾಮಾಕ್ಷಿ ರಾಹುಲ್ ಇಲೆವೆನ್ ಉತ್ತರಪ್ರದೇಶ- ರಿಯಲ್ ಮಲ್ಪೆ ತಂಡವನ್ನು 48 ರನ್ ಗಳ ಅಂತರದಲ್ಲಿ ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಉತ್ತರ ಪ್ರದೇಶದ ಕಾಮಾಕ್ಷಿ ರಾಹುಲ್ ಇಲೆವೆನ್...
Read More
