ಫೆಬ್ರವರಿ 28 ರಂದು ಮಸ್ಕತ್ ನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್-2020
ಓಮನ್ ನಲ್ಲಿ ವಾಸವಿರುವ ಕರಾವಳಿಯ ಕ್ರಿಕೆಟಿಗರ ತಂಡ ಫೋರ್ ಅ್ಯಾಂಡ್ ಸಿಕ್ಸ್ ಗ್ರೂಪ್ಸ್ ಇದೇ ತಿಂಗಳ ಫೆಬ್ರವರಿ 28ರಂದು ಓಮಾನ್ ದೇಶದ ಅಲ್ ಅನಸಾಬ್ ನಲ್ಲಿ ಕರ್ನಾಟಕ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಏರ್ಪಡಿಸಿದೆ. ಓಮಾನ್ ನಲ್ಲಿ ವಾಸಿಸುವ ಕನ್ನಡಿಗರು ಮಾತ್ರ ಈ ಪಂದ್ಯ ಕೂಟದಲ್ಲಿ ಭಾಗವಹಿಸಲು...
Read More
