ಬೆಂಗಳೂರು-ಕರ್ನಾಟಕದಲ್ಲಿ K.T.P.L ಹವಾ!!! ಅನುಭವಕ್ಕೆ ಒಲಿದ ನಾಯಕನ ಪಟ್ಟ……!
*ಇತಿಹಾಸ ಸೃಷ್ಟಿಸಲು ಸಜ್ಜಾದ ಅವಿಘ್ನ ಸೃಷ್ಟಿ* ಸೃಷ್ಟಿ ಲೋಕೇಶ್ ಇವರ ಸಾರಥ್ಯದಲ್ಲಿ, ಅವಿಘ್ನ ಸೃಷ್ಟಿ ತಂಡದ ಉಸ್ತುವಾರಿಯಲ್ಲಿ ನಡೆಯಲಿರುವ ಐತಿಹಾಸಿಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್-2022 ಉದ್ಘಾಟನೆಗೆ ಇನ್ನು ಕೇವಲ 4 ದಿನಗಳಷ್ಟೇ ಬಾಕಿ ಉಳಿದಿದೆ. ಈ ನಡುವೆ 12 ಶ್ರೀಮಂತ ಫ್ರಾಂಚೈಸಿಗಳು ಪ್ರತಿಷ್ಠಿತ ಹೋಟೇಲೆಗಳಲ್ಲಿ ಸಭೆ ನಡೆಸಿ,ಪ್ರತ್ಯೇಕ...
Read More
